Yenagu Aane Ranga Yenagu Aane
Devara Namagalu mattu Habbgala Aacharane By my mother Smt.Yamuna N Murthy
Saturday 21 September 2013
Ambiga Naa Ninna ಅಂಬಿಗಾ ನಾ ನಿನ್ನ ನಂಬಿದೇ
Ambiga Naa Ninna ಅಂಬಿಗಾ ನಾ ನಿನ್ನ ನಂಬಿದೇ
Composer : Sree Purandara Dasaru
ಅಂಬಿಗಾ ನಾ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ
ಜಗದಂಬರಮಣ ನಿನ್ನ ನಂಬಿದೇ
ತುಂಬಿದ ಹರಿಗೋಲಂಬಿಗ ಅದ ಕೊಂಬತ್ತು ಛಿದ್ರವು ಅಂಬಿಗಾ
ಸಂಭ್ರಮದಿಂ ನೊಡಂಬಿಗ ಅದರಿಂಬು ನೊಡೀ ನಡೆಸಂಬಿಗಾ || 1 ||
ಸಂಭ್ರಮದಿಂ ನೊಡಂಬಿಗ ಅದರಿಂಬು ನೊಡೀ ನಡೆಸಂಬಿಗಾ || 1 ||
ಹೊಳೆಯ ಭರವ ನೊಡಂಬಿಗಾ ಅದಕೆ ಸೆಳವು ಘನವೈಯ್ಯ ಅಂಬಿಗಾ
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ || 2 ||
ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ || 2 ||
ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ
ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೊ ಅಂಬಿಗ || 3 ||
ಯಾರಿಂದಲಾಗದು ಅಂಬಿಗ ಅದ ನಿವಾರಿಸಿ ದಾಟಿಸೊ ಅಂಬಿಗ || 3 ||
ಸತ್ಯವೆಂಬುದೆ ಹುಟ್ಟಂಬಿಗ ಸದಾ ಭಕ್ತಿಯೆಂಬುದೆ ಪಥವಂಬಿಗಾ
ನಿತ್ಯ ಮುರುತಿ ಪುರಂದರ ವಿಟ್ಠಲ ನಮ್ಮಾ ಮುಕ್ತಿಮಂಟಪಕೊಯ್ಯೊ ಅಂಬಿಗ || 4 ||
ನಿತ್ಯ ಮುರುತಿ ಪುರಂದರ ವಿಟ್ಠಲ ನಮ್ಮಾ ಮುಕ್ತಿಮಂಟಪಕೊಯ್ಯೊ ಅಂಬಿಗ || 4 ||
aMbigA nA ninna naMbidE
jagadaMba ramaNa ninna naMbidE
tuMbida harigOlaMbiga ada koMbattu Chidravu aMbigA
saMbhramadiM noDaMbiga adariMbu noDI naDesaMbigA || 1 ||
hoLeya bharava noDaMbigA adake seLavu ghanavaiyya aMbigA
suLiyoLu muLugide aMbiga enna seLedukoMDoyyo nInaMbiga || 2 ||
aaru tereya nODaMbiga adu mIri barutalide aMbiga
yAriMdalAgadu aMbiga ada nivArisi dATiso aMbiga || 3 ||
satyaveMbude huTTaMbiga sadA bhaktiyeMbude pathavaMbigA
nitya muruti puraMdara viTThala nammaa muktimaMTapakoyyo aMbiga || 4 |
pAlise padumAlaye
Palise Padumalaye
rAga: madhyamAvathi thAla: thripuda
pAlise padumAlaye nIne gathi
bAlakanu thAnAgi gOpige
lIleindhali nandha gOkula
bAlayera mOhisade asurara
kAlanenipa bAlakana priye
1. anyara nenenvO nalle - ninnayapAda
vanne nambhide nIballe - thade mAdadhale
chinna kareyalu ganna mahimanu
unnantha rUpinali guNa sampanna
hiraNya kasubina sILidha
panna gAthri nivAsa haripriye (pAlise)
2. ariyadha tharaLanendhu - shrIpathisathi
karavitthu salahe nI bandhu - kArunya sindhu
sarasijAsana rudra rIrvara
baradi asuranu bidade pAdise
harivararu thaNdetthi bahuvida
thuruLana siratharida vanapriye (pAlise)
3. ajabhavAdigaLa jananI - ambujapAni
bhujaga sannipa -vEni, nithya kalyAni
kujana mardhana vijaya vittalana
bhajisi pAduva bhaktha kUtava
nijadi salahuva - nemba birudulla
vijaya sArathi vishvambara priyE (pAlise)
----------------------------------------------------------------------
ರಾಗ : ಮಧ್ಯಮಾವತಿ ತಾಳ : ತ್ರಿಪುದ
ಪಾಲಿಸೆ ಪದುಮಳಯೇ ನೀನೆ ಗತಿ
ಬಾಲಕನು ತಾನಾಗಿ ಗೋಪಿಗೆ
ಲಿಲಇನ್ಧಲಿ ನಂಧ ಗೋಕುಲ
ಬಳಯೇರ ಮೊಹಿಸದೆ ಅಸುರರ
ಕಳನೆನಿಪ ಬಾಲಕನ ಪ್ರಿಯೆ
1. ಅನ್ಯರ ನೆನೆನ್ವೋ ನಲ್ಲೆ - ನಿನ್ನಯಪದ
ವನ್ನೇ ನಮ್ಭಿದೆ ನಿಬಲ್ಲೆ - ತದೆ ಮದಧಲೇ
ಚಿನ್ನ ಕರೆಯಲು ಗನ್ನ ಮಹಿಮನು
ಉನ್ನಂಥ ರುಪಿನಲಿ ಗುಣ ಸಂಪನ್ನ
ಹಿರಣ್ಯ ಕಸುಬಿನ ಸಿಲಿಧ
ಪನ್ನ ಗಥ್ರಿ ನಿವಾಸ ಹರಿಪ್ರಿಯೇ (ಪಾಲಿಸೆ )
2. ಅರಿಯಧ ಥರಳನೆನ್ಧು - ಶ್ರಿಪಥಿಸಥಿ
ಕರವಿತ್ತು ಸಲಹೆ ನಿ ಬಂಧು - ಕಾರುಣ್ಯ ಸಿಂಧು
ಸರಸಿಜಸನ ರುದ್ರ ರಿರ್ವರ
ಬರದಿ ಅಸುರನು ಬಿಡದೆ ಪಡಿಸೆ
ಹರಿವರರು ತಂದೆತ್ತಿ ಬಹುವಿದ
ತುರುಲನ ಸಿರಥರಿದ ವನಪ್ರಿಯೇ (ಪಾಲಿಸೆ )
3. ಅಜಭಾವದಿಗಳ ಜನನಿ - ಅಮ್ಬುಜಪಣಿ
ಭುಜಗ ಸನ್ನಿಪ -ವೇಣಿ , ನಿತ್ಯ ಕಲ್ಯಾಣಿ
ಕುಜನ ಮರ್ಧನ ವಿಜಯ ವಿತ್ತಲನ
ಭಜಿಸಿ ಪಡುವ ಭಕ್ತ ಕುತವ
ನಿಜದಿ ಸಲಹುವ - ನೆಂಬ ಬಿರುದುಲ್ಲ

ವಿಜಯ ಸಾರಥಿ ವಿಶ್ವಾಂಬರ ಪ್ರಿಯೆ (ಪಾಲಿಸೆ )
Yenu Dhanyalo Lakumi
Yenu Dhanyalo Lakumi
ರಚನೆ : ಪುರಂದರ ದಾಸರು
ತಾಳ : ರೂಪಕ
ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೋ
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡು ತಿಹಳು||ಪ||
ಕೋಟಿ ಕೋಟಿ ಭೃತ್ಯರಿರಲು | ಹಾಟಕಾಂಬರನ ಸೇವೆ |
ಸಾಟಿಯಿಲ್ಲದೆ ಮಾಡಿ | ಪೂರ್ಣ ನೋಟದಿಂದ ಸುಖಿಸುತಿಹಳು || ೧||
ಛತ್ರ ಚಾಮರ ವ್ಯಜನ ಪರಿಯಂಕ | ಪಾತ್ರ ರೂಪದಲ್ಲಿ ನಿಂತು |
ಚಿತ್ರ ಚರಿತನಾದ ಹರಿಯ | ನಿತ್ಯ ಸೇವೆ ಮಾಡುತಿಹಳು || ೨||
ಸರ್ವತ್ರದಿ ವ್ಯಾಪ್ತನಾದ | ಸರ್ವ ದೋಷರಹಿತನಾದ |
ಸರ್ವ ವಂದ್ಯನಾದ ಪುರಂದರ ವಿಟಲನ್ನ ಸೀವಿಸುವಳೋ ||೩||--------------------------------------------------------------------------------
enu dhanyaLo lakumi yentha maanyaLo
saanuraagadinda hariya taane seve maadu tihalu||p||
koTi koTi bhrityariralu | haaTakaambarana seve |
saaTiyillade maadi | puurn nootadind sukhisutihaLu ||1||
chhatra chaamara vyajana pariyanka | paatra roopadalli nintu |
chitra charitanaada hariya | nitya seve maadutihaLu ||2||
sarvatradi vyaaptanaada | sarva dosharahitanaada |
sarva vandyanaada purandara vittalanna sevisuvaLo ||3||

Sunday 15 September 2013
Thursday 12 September 2013
Devotional songs by my mother
My mother, Yamuna Murthy, singing these devotional songs.
Pavamana - Anjaneya - Song 1
Ganapathi Stuti: by Sripadarajaru
https://www.youtube.com/watch?v=CkRUmKSKQ2I
Shiva Stuti: by Vijaya Dasaru
https://www.youtube.com/watch?v=B9nzb4Ik5uo
Pavamana - Anjaneya - Song 1
Pavamana - Ramaduta -Song 2
Ganapathi Stuti: by Sripadarajaru
https://www.youtube.com/watch?v=CkRUmKSKQ2I
Shiva Stuti: by Vijaya Dasaru
https://www.youtube.com/watch?v=B9nzb4Ik5uo
Subscribe to:
Posts (Atom)